Thursday, March 8, 2012

#Dravid retirement

Only salvage - Replace Manjrekar in the commentary box like you replaced him in the cricket team years ago!

#dirty picture #national awards

Best costume designers - Dirty Picture. Jury have a very good sense of humour!

Tuesday, November 24, 2009

Pride of Bengaluru - M.G Road

ಇಂದಿನ mg ರಸ್ತೆ
ಆಗಿದೆ ಮಾಜಿ ರಸ್ತೆ! :(

Sunday, November 15, 2009

ರಂಬಳ ಒಂದು ಚುಂಬ
ಆಯಿತು ಪ್ರೀತಿಯ ಆರಂಭ
ದುಡ್ಡು ಕರ್ಚು ಮಾಡದೆ ಅವಳ ಮೇಲೆ ತುಂಬ
ಸಾಕು ನಿಲ್ಲಿಸು ಅಂದಿತು ನನ್ನ ಪ್ರತಿಬಿಂಬ
ಕೊನೆಗೂ ಕೈಯಿಗೆ ಕೊಟ್ಟಳು ಅವಳು ಚೊಂಬ
ಈಗ ಉಳದಿರೋದು with me only my ದಿಂಬಾ!!!
ಈ ಕನಸಿನಿಂದ ಎಬ್ಬಿಸಿದವಳು ನನ್ನ ಹೆಂಡತಿ ಹಿಡಿಂಬ!!!!!
ಈ ಕವನ ಬರದ ಮೇಲೆ ನನಗೆ ಬಂತು ಬಹಳ ಜಂಬ!



Note : ಚುಂಬ poetic license for ಚುಂಬನ

Thursday, February 5, 2009

ನನ್ನ ಚುಟುಕಗಳು

Had this thought of blogging from a long time. Pavan's blog accelerated my ideas. Starting off with my first few chutukaas. (Disclaimer - None are from my personal experiences :) ). Please leave your comments...

ನನ್ನ ಹೆಂಡತೀನು ಸಾನಿಯಾನೆ
ನನ್ನ ಹೆಂಡತೀನು ಸಾನಿಯಾನೆ
ಹೊಡೀತಾಳೆ crosscourtu, forehandu, backhandu
ಆದರೆ ಸಾನಿಯಾ ಹತ್ರ tennis ಬ್ಯಾಟು
ನನ್ನ ಹೆಂಡತಿ ಹತ್ರ ಇರೋದು ಸೊಳ್ಳೆ ಬ್ಯಾಟು !!!!!

ಜೀವಾವದಿ ಜನ್ಮಾವದಿ

ಕೋರ್ಟ್ ವಿದಿಸೋ ಶಿಕ್ಷೆ ಜೀವಾವದಿ
ಮದುವೆ ಮಂಟಪದಲ್ಲಿ ವಿದಿಸೋ ಶಿಕ್ಷೆ ಜನ್ಮಾವದಿ!!!!!!

olympics ಬಿಂದ್ರ
ಕೋಟಿಗೊಬ್ಬ bindraa
ಮಿಕ್ಕದವರೆಲ್ಲ ಸುಮ್ಮನೆ ಹಾಗೆ ಬಂದ್ರಾ!!!!